ಹೊಸ ಜಾವಾ ಬೈಕ್‌ಗಳ ಖರೀದಿಗಾಗಿ ಆಸಕ್ತ ಗ್ರಾಹಕರು ಬಸವನಗುಡಿ, ಇನ್ಫ್ಯಾಂಟ್ರಿ ರೋಡ್ ಮತ್ತು ರಾಜಾಜಿನಗರದಲ್ಲಿರುವ ಜಾವಾ ಡೀಲರ್ಸ್‌ಗಳಲ್ಲಿ ಅಷ್ಟೇ ಅಲ್ಲದೇ ಮಹೀಂದ್ರಾ ಡೀಲರ್ಸ್‌ಗಳಲ್ಲೂ ಕೂಡಾ ರೂ.5 ಸಾವಿರ ಮುಂಗಡದೊಂದಿಗೆ ಹೊಸ ಬೈಕ್ ಬುಕ್ಕಿಂಗ್ ಮಾಡಬಹುದಾಗಿದೆ.<br />Interested customers can buy new bike bikes with Basavangudi, Infantry Road and Java Dealers in Rajajinagar as well as Mahindra Dealers for Rs 5,000 advance.