90ರು.ಗಳಿಗೂ ಹೆಚ್ಚಾಗಿದ್ದ ಪೆಟ್ರೋಲ್ ಬೆಲೆ ಇದೀಗ 70 ರು.ಗಳ ಆಸು ಪಾಸಿಗೆ ತಲುಪಿದೆ. ಇದರಿಂದ ಪ್ರತೀ ಲೀಟರ್ ಪೆಟ್ರೋಲ್ ಮೇಲೆ 20 ರು.ಗಳಷ್ಟು ಇಳಿಕೆ ಕಂಡಂತಾಗಿದೆ. ಪೆಟ್ರೋಲ್ ದರದೊಂದಿಗೆ ಏರಿಕೆಯಾಗುತ್ತಲೇ ಸಾಗಿದ್ದ ಡೀಸೆಲ್ ಬೆಲೆಯೂ ಕೂಡ ನಿತಂತರವಾಗಿ ಇಳಿಕೆಯತ್ತಲೇ ಸಾಗಿದೆ.<br /><br />The price of petrol, which was above Rs 90 per ltr, has now reached near 70rs. This has resulted in a reduction of Rs 20 per liter on petrol. The price of diesel, which has risen with the petrol price, has also gone down.