ಜೆಡಿಎಸ್ ಶಾಸಕಾಂಗ ಸಭೆ ತಡರಾತ್ರಿವರೆಗೂ ನಡೆದಿದೆ ಹಾಗಾದರೆ ಸಭೆಯಲ್ಲಿ ಅಷ್ಟು ಚರ್ಚೆಯಾದಂತಹ ವಿಷಯ ಯಾವುದು? ಸಭೆಯಲ್ಲಿ ಜೆಡಿಎಸ್ ಕಾಂಗ್ರೆಸ್ ಸಮನ್ವಯ ಸಮಿತಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ವಿಶ್ವನಾಥ್ ಅವರನ್ನು ಸೇರ್ಪಡೆ ಮಾಡಬೇಕು ಎನ್ನುವ ಕುರಿತು ಚರ್ಚೆ ನಡೆಸಲಾಯಿತು.<br /><br />Many MLAs of JDS have urges party supremo H.D.Devegowda to include state president H.Vishwanath into coordination committee of coalition government in JDLP meeting which was held Tuesday night