As positive response received in Gujarat assembly elections recently, election commission is thinking to introduce online voting in general elections too soon<br /><br /> ದೇಶದ ಚುನಾವಣಾ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ ತರಬೇಕಾದರೆ ಮತದಾನ ಪ್ರಮಾಣ ಶೇ.100ರಷ್ಟು ಸಾಧಿಸಬೇಕೆಂಬ ಉದ್ದೇಶದಿಂದ ಚುನಾವಣಾ ವ್ಯವಸ್ಥೆಯಲ್ಲೇ ಬಹುದೊಡ್ಡ ಬದಲಾವಣೆ ತರಲು ಚುನಾವಣಾ ಆಯೋಗ ಗಂಭೀರ ಚಿಂತನೆ ನಡೆಸಿದೆ.<br />