Surprise Me!

ದೀಪಿಕಾ, ಪ್ರಿಯಾಂಕಾ ಮದ್ವೆ ನಂತರ ಕಾಜಲ್ ಅಗರ್ವಾಲ್.? | FILMIBEAT KANNADA

2018-12-06 428 Dailymotion

ಸಿನಿಜಗತ್ತಿನಲ್ಲಿ ಮದುವೆ ಪರ್ವ ನಡೆಯುತ್ತಿದೆ. ಬಾಲಿವುಡ್ ನಟಿ ದೀಪಿಕಾ ಪಡುಕೋಣೆ, ಪ್ರಿಯಾಂಕಾ ಚೋಪ್ರಾ ಅವರ ಮದುವೆ ದೊಡ್ಡ ಸುದ್ದಿಯಾಗಿತ್ತು. ಈಗ ಸೌತ್ ನಟಿ ಕಾಜಲ್ ಅಗರ್ವಾಲ್ ಮದುವೆ ಯಾವಾಗ ಎಂಬ ವಿಷ್ಯ ಚರ್ಚೆಗೆ ಬಂದಿದೆ.<br /><br />Indian actress kajal agarwal spoke about her marriage.<br />

Buy Now on CodeCanyon