Surprise Me!

ಹೆತ್ತವರು, ಪೋಷಕರಿದ್ದು 'ಅನಾಥ'ವಾಯ್ತಾ 'ದಿ ವಿಲನ್'? | FILMIBEAT KANNADA

2018-12-06 1,371 Dailymotion

'ದಿ ವಿಲನ್' ಸಿನಿಮಾ ಯಶಸ್ವಿಯಾಗಿ 50 ದಿನ ಪೂರೈಸಿದೆ. ಆದ್ರೆ, ಕಿಚ್ಚ ಸುದೀಪ್ ಅವರ ಒಂದು ಟ್ವೀಟ್ ಬಿಟ್ಟರೇ, ಬೇರೆ ಯಾವ ಚಟುವಟಿಕೆಗಳು ಕಾಣ್ತಿಲ್ಲ. ನಿರ್ದೇಶಕ, ನಿರ್ಮಾಪಕರು ಈ ಬಗ್ಗೆ ಯೋಚನೆ ಮಾಡಿಲ್ವಾ ಅಥವಾ ಬೇಡ ಬಿಡು ಎಂದು ಸುಮ್ಮನಾದ್ರ ಗೊತ್ತಿಲ್ಲ. ಬಟ್, ವಿಲನ್ ಅಂತಹ ಸಿನಿಮಾ ಅರ್ಧಶತಕವಾಗಿದೆ ಎಂಬುದು ಖುಷಿಯ ವಿಷ್ಯ.<br /><br />Kannada actor, kiccha sudeep and shivaraj kumar starrer the villain movie completes 50 days. but, no celebration from film team.

Buy Now on CodeCanyon