Bigg Boss Kannada Season 6:ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಲ್ಲಿ ಚಟುವಟಿಕೆ ಅಂತ ಬಂದ್ರೆ ಉತ್ತಮ ಪ್ರದರ್ಶನ ನೀಡುವವರ ಪೈಕಿ ಧನರಾಜ್ ಕೂಡ ಒಬ್ಬರು. ಇಲ್ಲಿಯವರೆಗೂ ಟಾಸ್ಕ್ ಗಳಲ್ಲಿ ಚೆನ್ನಾಗಿ ಆಟ ಆಡುತ್ತಾ ಬಂದಿರುವ ಧನರಾಜ್ 'ಬಿಗ್ ಬಾಸ್ ನಗರ' ಟಾಸ್ಕ್ ನಲ್ಲಿ 'ಕಳ್ಳತನ' ಮಾಡಲು ಹೋಗಿ ಮುಜುಗರಕ್ಕೀಡಾದರು.<br /><br />Dhanraj caught for stealing Rapid Rashmi's money in Bigg Boss Nagara Task.