Kannada actor Yash starrer KGF movie will release on December 21st. The movie is been directed by Prashanth Neel. Now Hindi KGF Movie Press Meet held in Mumbai & Yash speaks about Sharukh's Zero movie <br /><br />ಬಹು ನಿರೀಕ್ಷಿತ ಕೆಜಿಎಫ್ ಸಿನಿಮಾ ಡಿಸೆಂಬರ್ 21ನೇ ತಾರೀಕು ರಿಲೀಸ್ ಆಗಲಿದೆ. ಇದರ ಮಧ್ಯ ಹಾಡು ಟೀಸರ್ ಎಲ್ಲವೂ ಬಾರಿ ಸದ್ದು ಮಾಡುತ್ತಿದೆ. ಇದೀಗ ಮುಂಬೈನಲ್ಲಿ ಹಿಂದಿ ಕೆಜಿಎಫ್ ಪ್ರೆಸ್ ಮೀಟ್ ನಡೆದಿದ್ದು ಯಶ್ ಜೀರೋ ಸಿನಿಮಾ ಬಗ್ಗೆ ಹೇಳಿದ್ದು ಹೀಗೆ