Belagavi Winter Session 2018 : From today till ten days Winter Session will be held in Belgaum ( Belagavi ).<br /><br />ಬೆಳಗಾವಿ ಚಳಿಗಾಲದ ಅಧಿವೇಶನ ಇಂದು( ಡಿ.10)ರಿಂದ ಆರಂಭಗೊಂಡಿದೆ. ಸರ್ಕಾರವನ್ನ ಮಟ್ಟ ಹಾಕಲು ಬಿಜೆಪಿ ತಂತ್ರವನ್ನ ಹೂಡಿದೆ. ಮೈತ್ರಿ ಸರ್ಕಾರದ ನಾಯಕರಿಗೆ ಇದು ಅಗ್ನಿ ಪರೀಕ್ಷೆ.<br /><br />