5 states assembly election results 2018:ರಾಜಸ್ಥಾನದಲ್ಲಿ ಕಾಂಗ್ರೆಸ್ ಮರಳಿ ಅಧಿಕಾರಕ್ಕೆ ಬರುವ ಸೂಚನೆಗಳು ಕಾಣಿಸುತ್ತಿದ್ದಂತೆಯೇ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಅಲ್ಲಿಗೆ ಧಾವಿಸಿದ್ದಾರೆ.<br /><br />5 states assembly election results 2018: Congress National General Secretary KC Venugopal visiting Rajasthan after the party getting lead in the state assembly elections.