ಅಕ್ಷತಾಗೆ ವೋಟ್ ಹಾಕಿದ ಪುಣ್ಯಾತ್ಮರು ಯಾರು ಅಂತ ಹೇಳಿ ಬಿಗ್ ಬಾಸ್.?'' - ಹೀಗಂತ ಕೇಳುತ್ತಿರುವವರು ನಾವಲ್ಲ.. ಬದಲಾಗಿ 'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮವನ್ನು ಪ್ರತಿದಿನ ವೀಕ್ಷಿಸುತ್ತಿರುವ ವೀಕ್ಷಕರು.! ''ಅಕ್ಷತಾ-ರಾಕೇಶ್ ನ ಹೊರಗೆ ಹಾಕಿ'' ಅಂತ ಕಳೆದ ಮೂರ್ನಾಲ್ಕು ವಾರಗಳಿಂದಲೂ ವೀಕ್ಷಕರು ಸೋಷಿಯಲ್ ಮೀಡಿಯಾದಲ್ಲಿ ಬೊಬ್ಬೆ ಹೊಡೆಯುತ್ತಿದ್ದಾರೆ. ಅಚ್ಚರಿ ಅಂದ್ರೆ, ರಾಕೇಶ್ ಮತ್ತು ಅಕ್ಷತಾ ಸೇಫ್ ಆಗುತ್ತಲೇ ಬರುತ್ತಿದ್ದಾರೆ.<br /><br />Viewers have taken Colors Super official Facebook page to express their anger for eliminating Sonu Patil.