Bigg Boss Kannada Season 6: ರಾಕೇಶ್ ಮಾತನ್ನ ಕೇಳಲಿಲ್ಲ ಅಂದಿದ್ರೆ, ಅಕ್ಷತಾ ಬಕ್ರಾ ಆಗ್ತಿರ್ಲಿಲ್ಲ.!
2018-12-12 315 Dailymotion
ಬಿಗ್ ಬಾಸ್' ಮನೆಯಲ್ಲಿ ಕಳೆದ ವಾರ ದೊಡ್ಡ ಫೂಲ್ ಆಗಿದ್ದು ಅಕ್ಷತಾ ಮತ್ತು ರಾಕೇಶ್. 'ಬಿಗ್ ಬಾಸ್' ಕೊಟ್ಟಿದ್ದ ಪ್ರಾಂಕ್ ಚಟುವಟಿಕೆಯನ್ನ ಇಟ್ಟುಕೊಂಡು ಎಲ್ಲರೂ ರಾಕೇಶ್ ಮತ್ತು ಅಕ್ಷತಾ ರನ್ನ ಬಕ್ರಾ ಮಾಡಿದರು.<br /><br /> Sudeep advises Akshata to give importance to her own opinion.