Surprise Me!

ಬೆಳಗಾವಿಯಿಂದ ಯರಗಟ್ಟಿ ವರೆಗೂ ಹೊಸ ಮಾದರಿ ರಸ್ತೆ ನಿರ್ಮಾಣ ಮಾಡಲಾಗಿದೆ ಸಿಎಂ ಕುಮಾರಸ್ವಾಮಿ ಹೇಳಿಕೆ

2018-12-14 93 Dailymotion

ಅದನ್ನ ತಡೆಯುವಲ್ಲಿ ಮೊದಲ ಪ್ರಯತ್ನ ಕೆಶಿಪ್ ಹೊಸ ಮಾದರಿಯಲ್ಲಿ ರಸ್ತೆ ನಿರ್ಮಾಣ ಮಾಡುತ್ತಿರುವುದು. ಬೆಳಗಾವಿಯಿಂದ ಯರಗಟ್ಟಿ ವರೆಗೂ ಹೊಸ ಮಾದರಿ ರಸ್ತೆ ನಿರ್ಮಾಣ ಮಾಡಲಾಗಿದೆ.<br /><br />ಸುರಕ್ಷತಾ ಕ್ರಮವನ್ನು ಅಳವಡಿಸಿಕೊಂಡ ನಂತರ ಶೇಕಡಾ ಐವತ್ತರಷ್ಟು ಅಪಘಾತ ಪ್ರಕರಣ ಅಲ್ಲಿ ಕಡಿಮೆ ಆಗಿದೆ‌.<br />ಇದೇ ಮಾದರಿಯಲ್ಲಿ ಇಡೀ ರಾಜ್ಯಾದ್ಯಂತ ರಸ್ತೆ ವಿಸ್ತರಣೆ ಮಾಡಲು ತೀರ್ಮಾನ.

Buy Now on CodeCanyon