Nalini, daughter of Puttaswamy one of the cooks who prepared Prasadam to devotees in Kichchugatti Maramma temple in Chamarajanagar district.<br /><br />ವಿಧಿಯಾಟ ನೋಡಿ! ಚಾಮರಾಜನಗರ ಜಿಲ್ಲೆಯ ಸುಳವಾಡಿ ಗ್ರಾಮದ ಕಿಚ್ಚುಗತ್ತಿ ಮಾರಮ್ಮನ ದೇವಾಲಯದಲ್ಲಿ ಪ್ರಸಾದ ತಯಾರಿಸುವ ಪುಟ್ಟಸ್ವಾಮಿ ಅವರ ಮಗಳು ತನ್ನ ತಂದೆಯೇ ಕೈಯಾರೆ ತಯಾರಿಸಿದ ಪ್ರಸಾದವನ್ನು ತಿಂದು ಮೃತಳಾಗಿದ್ದಾಳೆ.