ಇದೇ ಮೊದಲ ಸಲ ಹಳೇ ಆವೃತ್ತಿಯಲ್ಲಿ ಸ್ಪರ್ಧಿಯಾಗಿದ್ದ ಒಬ್ಬರನ್ನ ಮತ್ತೊಮ್ಮೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಇನ್ನೊಂದು ಸೀಸನ್ ಗೆ ಕಳುಹಿಸಲಾಗಿದೆ. ಹೌದು, ಐದನೇ ಆವೃತ್ತಿಯಲ್ಲಿ ಫಿನಾಲೆ ದಿನದವರೆಗೂ ಮನೆಯಲ್ಲಿದ್ದ ನಿವೇದಿತಾ ಈಗ ಮತ್ತೆ ಸ್ಪರ್ಧಿಯಾಗಿ ಬಿಗ್ ಮನೆಗೆ ಗೃಹಪ್ರವೇಶ ಮಾಡಿದ್ದಾರೆ.<br /><br />Bigg boss kannada 5 contestant niveditha gowda has got wild card entry to bigg boss kannada season 6.