ಮೇಘಶ್ರೀ, ಜೀವಿತಾ ಮತ್ತು ನಿವೇದಿತಾ ಗೌಡ ವೈಲ್ಡ್ ಕಾರ್ಡ್ ಎಂಟ್ರಿಕೊಟ್ಟಿದ್ದಾರೆ. ಈ ಮೂವರು 'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ಟ ಮೇಲೆ ಆಂಡಿಗೆ ಪಾಸಿಟಿವಿಟಿ ಹೆಚ್ಚಾಗಿದ್ಯಂತೆ. ಹೀಗಾಗಿ, ಆಂಡಿ ಯಾರಿಗೂ ಕಿರಿಕಿರಿ ಮಾಡುತ್ತಿಲ್ಲ.!<br /><br /><br />Andrew gets positivity from wild card contestants.