ಯಶ್ ಕೆಜಿಎಫ್ ಸಿನಿಮಾ ಗಡಿದಾಟಿ ಹೋಗಿದೆ. ಭಾಷೆಯ ಹಂಗಿಲ್ಲದೇ ಎಲ್ಲ ಭಾಷಿಗರು ಮೆಚ್ಚಿಕೊಳ್ಳುವಂತಾಗಿದೆ. ಕರ್ನಾಟಕದಿಂದ ಹೊರಗೆ, ಕನ್ನಡ ಸಿನಿಮಾ ಭಾರಿ ಸದ್ದು ಮಾಡುತ್ತಿರುವುದು ನಿಜಕ್ಕೂ ಸ್ಯಾಂಡಲ್ ವುಡ್ ಗೆ ಹೆಮ್ಮೆ ತಂದಿದೆ.<br /><br />Kannada actor srimurali and sathish ninasam appreciated about yash starrer kgf movie.