Surprise Me!

Bigg Boss Kannada Season 6: ಬಿಗ್ ಬಾಸ್': ಆರು ಮಂದಿ ಪೈಕಿ ಯಾರು ಈ ವಾರ ಹೊರಗೆ ಬರಬಹುದು.?

2018-12-18 442 Dailymotion

ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಲ್ಲಿ ದಿನಗಳು ಉರುಳುತ್ತಿದ್ದಂತೆಯೇ, ಸ್ಪರ್ಧೆಯ ಕಾವು ಏರುತ್ತಿದೆ. ಒಬ್ಬೊಬ್ಬರು ಒಂದೊಂದು ಸ್ಟ್ರಾಟೆಜಿ, ಗೇಮ್ ಪ್ಲಾನ್ ಇಟ್ಟುಕೊಂಡು ಆಟ ಆಡುತ್ತಿದ್ದಾರೆ. ಯಾರ ಸ್ಟ್ರಾಟೆಜಿ ಯಾವಾಗ ವರ್ಕ್ ಆಗುತ್ತೆ ಅಂತ ಹೇಳುವುದು ಕಷ್ಟ. ಆದ್ರೆ, ಸದ್ಯಕ್ಕೆ ಆರು ಮಂದಿ ಡೇಂಜರ್ ಝೋನ್ ಗೆ ಬಂದಿದ್ದಾರೆ.

Buy Now on CodeCanyon