Surprise Me!

IPL Auction 2019 RCB : ದಾಖಲೆಯ ಬೆಲೆಗೆ ಮಾರಾಟವಾದ ವೆಸ್ಟ್ ಇಂಡೀಸ್ ಆಟಗಾರ..!

2018-12-18 61 Dailymotion

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2019ರ ಟೂರ್ನಮೆಂಟ್ ನಲ್ಲಿ ಯಾರೆಲ್ಲ ಆಟಗಾರರರು ಆಡುತ್ತಾರೆ ಎಂಬುದು ಇಂದು ನಿರ್ಧಾರವಾಗಲಿದೆ. ಪಿಂಕ್ ಸಿಟಿ ಜೈಪುರದಲ್ಲಿ ಆಟಗಾರರ ಹರಾಜು ನಡೆಯುತ್ತಿದೆ. ಎಲ್ಲಾ 8 ತಂಡದ ಫ್ರಾಚೈಸಿಗಳು ಇಂದು ಮತ್ತು ನಾಳೆ ನಡೆಯಲಿರುವ ಹರಾಜು ಪ್ರಕ್ರಿಯೆಯಲ್ಲಿ ತಮ್ಮ ತಂಡಕ್ಕೆ ಆಟಗಾರರನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ.<br /><br />Today's decision will be decided by players who play in the Indian Premier League (IPL) 2019 tournament. Players will be auctioned in Pink City Jaipur. All 8 team franchises will pick players for their squad in today and tomorrow auction.

Buy Now on CodeCanyon