Surprise Me!

KGF Kannada Movie : ಬೆಂಗಳೂರಿನ ಯಾವ ಥಿಯೇಟರ್ ಗಳಲ್ಲಿ ಕೆಜಿಎಫ್ 6 ಗಂಟೆಗೂ ಮುಂಚೆ ಶುರುವಾಗುತ್ತೆ

2018-12-18 2 Dailymotion

ಯಶ್ ಅಭಿನಯದ 'ಕೆಜಿಎಫ್' ಸಿನಿಮಾದ ಹವಾ, ಕ್ರೇಜ್, ಸೌಂಡ್, ಅಬ್ಬರ ಸಖತ್ ಜೋರಾಗಿದೆ. ಐದು ಭಾಷೆಯಲ್ಲಿ ಬರ್ತಿರುವ ಈ ಸಿನಿಮಾ, ದೇಶಾದ್ಯಂತ 2 ಸಾವಿರಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ಬಿಡುಗಡೆಯಾಗಲಿದೆ. ರಾಜ್ಯದಲ್ಲೇ ಸುಮಾರು 350ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಕೆಜಿಎಫ್ ಎಂಟ್ರಿಯಾಗುತ್ತಿದೆ. ಈಗಾಗಲೇ ಟಿಕೆಟ್ ಬುಕ್ಕಿಂಗ್ ಓಪನ್ ಆಗಿದ್ದು, ಹಾಟ್ ಕೇಕ್ ರೀತಿಯಲ್ಲಿ ಟಿಕೆಟ್ ಸೇಲ್ ಆಗ್ತಿದೆ.<br /><br /><br />Rocking star Yash starrer KGF movie releasing on December 21st. Here is the List of Theaters in Bengaluru which starts its first show before 6 am.<br />

Buy Now on CodeCanyon