Surprise Me!

Bigg Boss Kannada Season 6: ಅಕ್ಷತಾ ಋಣ ತೀರಿಸಲು ರಾಕೇಶ್ ಮನಸ್ಸು ಮಾಡಲೇ ಇಲ್ಲ.!

2018-12-19 88 Dailymotion

ನನ್ನ ಮತ್ತು ಅಕ್ಷತಾ ನಡುವೆ ಇರುವುದು Intense ಫ್ರೆಂಡ್ ಶಿಪ್. ಈ 'ಬಿಗ್ ಬಾಸ್' ಜರ್ನಿಯಲ್ಲಿ ನಾವಿಬ್ಬರು ಒಬ್ಬರಿಗೊಬ್ಬರು ಸಪೋರ್ಟ್ ಮಾಡಿಕೊಳ್ಳುತ್ತಿದ್ದೇವೆ'' ಅಂತೆಲ್ಲಾ ಮೊನ್ನೆಮೊನ್ನೆಯಷ್ಟೇ ಸುದೀಪ್ ಮುಂದೆ ಎಂ.ಜೆ.ರಾಕೇಶ್ ಹೇಳಿಕೆ ನೀಡಿದ್ದರು. ಆದ್ರೀಗ ನೋಡಿದ್ರೆ, ಅಕ್ಷತಾಗೆ ರಾಕೇಶ್ ಸಪೋರ್ಟ್ ಮಾಡುವುದರಿಲಿ.. ಕಡೆ ಪಕ್ಷ ಋಣವನ್ನು ತೀರಿಸುವ ಮನಸ್ಸು ಕೂಡ ಮಾಡಿಲ್ಲ.!<br /><br /> Rakesh dint return Akshata's favour.

Buy Now on CodeCanyon