ಕೆ.ಜಿ.ಎಫ್' ಚಿತ್ರಕ್ಕಂತೂ ಒಳ್ಳೆ ಓಪನ್ನಿಂಗ್ ಸಿಕ್ಕಿದ್ದು, ಎಲ್ಲೆಡೆ ಪಾಸಿಟೀವ್ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದ್ರೆ, ಶಾರುಖ್ ಖಾನ್ ಅಭಿನಯದ 'ಝೀರೋ' ಚಿತ್ರಕ್ಕೆ ಮಾತ್ರ ಮಿಶ್ರ ಪ್ರತಿಕ್ರಿಯೆ ಲಭಿಸಿದೆ.