ಸಿನಿಮಾ ನೋಡಿದವರಿಗೆ ಇದು ಹೊಸತು ಎನಿಸುತ್ತಿದೆ. ಅವರು ಫ್ಯಾನ್, ಇವರ ಫ್ಯಾನ್ ಅನ್ನದೇ ಪ್ರತಿಯೊಬ್ಬರು ಚಿತ್ರವನ್ನ ಮೆಚ್ಚಿಕೊಂಡಿದ್ದಾರೆ. ಚಿತ್ರದಲ್ಲಿ ನೆಗಿಟೀವ್ ಹುಡುಕದೇ ಒಂದೊಳ್ಳೆ ಸಿನಿಮಾ ಬಂದಿದೆ ಎಂದು ಖುಷಿ ಪಡ್ತಿದ್ದಾರೆ.<br /><br /><br />Kannada actor Yash starrer Kgf movie has released all over world today (december 21). the movie get good response from audience.<br />