ರಾಕೇಶ್ ರಿಂದ ದೂರ ಇರು'' ಅಂತ ಅಕ್ಷತಾಗೆ ತಾಯಿ ಕಡೆಯಿಂದ ಆದೇಶ ಬಂದ ಮೇಲೆ ಗೇಮ್ ಪ್ಲಾನ್ ಬದಲಾಗಿದೆ. ಅಲ್ಲಿಯವರೆಗೂ ಅಕ್ಷತಾ ಜೊತೆಗೆ ಅಂಟಿಕೊಂಡು ಸ್ಟ್ರಾಟೆಜಿ ಮಾಡುತ್ತಿದ್ದ ರಾಕೇಶ್, ಇದೀಗ ಅಕ್ಷತಾ ವಿರುದ್ಧವೇ ತಿರುಗಿ ಬಿದ್ದಿದ್ದಾರೆ.<br /><br />Akshata and Rakesh are not friends now. Akshata is torturing says Rakesh.