ಮೆಲ್ಬರ್ನ್, ಡಿಸೆಂಬರ್ 24: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಎಂಥವರು ಎಂಬುದನ್ನು ಆಸ್ಟ್ರೇಲಿಯಾ ಮಾರಕ ವೇಗಿ ಮಿಚೆಲ್ ಸ್ಟಾರ್ಕ್ ಅವರು ಐಪಿಎಲ್ ವೇಳೆಯೇ ತಿಳಿದಿದ್ದಾರಂತೆ. ಕೊಹ್ಲಿ ಬಗ್ಗೆ ಸ್ಟಾರ್ಕ್ ಸೋಮವಾರ (ಡಿಸೆಂಬರ್ 24) ಅಭಿಪ್ರಾಯ ಹಂಚಿಕೊಂಡಿದ್ದಾರೆ<br /><br />Team India captian batsman Virat Kohli is known to be the IPL player, as Mitchell Starc has been known as IPL. <br /><br />