Surprise Me!

ಆಡಿ ಆರ್‍ಎಸ್5 ಕ್ಯೂಪೆ ಕಾರಿನ ಮೊದಲ ಚಾಲನಾ ವಿಮರ್ಶೆ..

2018-12-28 68 Dailymotion

ಜರ್ಮನ್ ವಾಹನ ತಯಾರಕ ಸಂಸ್ಥೆಯಾದ ಆಡಿ ತನ್ನ ಹೊಸ ಆರ್‍ಎಸ್5 ಕೂಪೆ ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡಿದ್ದು, ಹೊಸ ಕಾರಿನ ಬೆಲೆಯನ್ನು ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ. 1,10,65,000ಕ್ಕೆ ನಿಗದಿ ಪಡಿಸಲಾಗಿದೆ. ಆಡಿ ಸಂಸ್ಥೆಯು ಬಿಡುಗಡೆ ಮಾಡಿರುವ ಆರ್‌ಎಸ್5 ದುಬಾರಿ ಬೆಲೆಯ ಕಾರು ತನ್ನದೇ ಮತ್ತೊಂದು ಕಾರು ಮಾದರಿಯಾದ ಎ5 ಪ್ಲ್ಯಾಟ್‌ಫಾರ್ಮ್ ಅಡಿಯಲ್ಲೇ ಅಭಿವೃದ್ಧಿಗೊಂಡಿದೆ.<br /><br />#AudiRS5 #RS5Review #Audi #AudiRS5Review

Buy Now on CodeCanyon