ನಾನು ಬಿಗ್ ಬಾಸ್ ಮನೆಗೆ ಬಂದಿರುವುದು ಗೆಲ್ಲಲು ಅಲ್ಲ. ಒಂದು ಅನುಭವಕ್ಕಾಗಿ. ಇದು ನನಗೆ ಆಟ ಅಲ್ಲ, ಜರ್ನಿ'' ಎಂದು ಹಲವು ಬಾರಿ ರಾಕೇಶ್ ಹೇಳಿಕೊಂಡಿದ್ದಾರೆ. ಆದ್ರೆ, ನೀಡಲಾದ ಚಟುವಟಿಕೆಗಳಲ್ಲಿ ರಾಕೇಶ್ ಆಕ್ರಮಣಕಾರಿಯಾಗಿ ವರ್ತಿಸಿದ್ದಾರೆ.<br /><br />Andrew speaks about Rakesh's double game. He talks about Rakesh's goodness.