2 women enter Sabarimala Ayyappa temple in Kerala on Wednesday. Bindu and Kanakdurga, 2 women entered Sabarimala Ayyappa temple in Kerala <br /><br /> ಎಂಟುನೂರು ವರ್ಷಗಳ ಇತಿಹಾಸವನ್ನು ಬದಲಿಸುವ ಘಟನೆ ಶಬರಿಮಲೆಯಲ್ಲಿ ನಡೆದಿದೆ. ಬಹುಕಾಲದ ವಿವಾದ ನಂತರ ಇಂದು ಬೆಳಿಗ್ಗೆ ಸುಮಾರು 3 :45ರ ಸಮಯಕ್ಕೆ ಇಬ್ಬರು ಮಹಿಳೆಯರು ಶಬರಿಮಲೆ ಅಯ್ಯಪ್ಪ ದೇವಾಲಯ ಪ್ರವೇಶಿಸಿದ್ದಾರೆ.<br />