Former Prime Minister Deve Gowda has made a new strategy for Lok Sabha election. Watch video for more information on this.<br /><br /> ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರಮೋದಿಯನ್ನು ಸೋಲಿಸಲೇಬೇಕೆಂಬ ಹಠಕ್ಕೆ ಪ್ರತಿಪಕ್ಷಗಳು ಬಿದ್ದಿವೆಯಾದರೂ ನಾಯಕರಲ್ಲಿನ ಭಿನ್ನಾಭಿಪ್ರಾಯಗಳು ಮತ್ತು ಪ್ರಧಾನಿ ಕುರ್ಚಿಯತ್ತ ಹೆಚ್ಚಿದ ಆಕಾಂಕ್ಷೆಗಳು ಬಹುಶಃ ಒಗ್ಗಟ್ಟಾಗಿ ಮುನ್ನೆಡೆಯಲು ಅಡ್ಡಗಾಲಾಗಿ ಮಹಾಘಟಬಂಧನ್ ನಿರೀಕ್ಷಿತ ಮಟ್ಟದಲ್ಲಿ ಮುನ್ನಡೆಯುವುದು ಕಷ್ಟಸಾಧ್ಯವಾಗಿದೆ.