'KGF' ಚಿತ್ರ ಬಿಡುಗಡೆಯ ನಂತರ ಮಾತಿಗೆ ಸಿಕ್ಕ ನಿರ್ಮಾಪಕ ವಿಜಯ್ ಕಿರಗಂದೂರು ಅವರು ಚಿತ್ರದ ಒಟ್ಟಾರೆ ಗಳಿಕೆ ಎಷ್ಟು ಎಂಬುದನ್ನು ಸ್ವತಃ ತಾವೇ ವಿವರಿಸಿದ್ದು ಎಲ್ಲಾ ಬಾಷೆಗಳಲ್ಲು ಚಿತ್ರಕ್ಕೆ ಸಿಕ್ಕ ಪ್ರೋತ್ಸಾಹಕ್ಕೆ ಸಂತಸವನ್ನು ವ್ಯಕ್ತಪಡಿಸಿದ್ದಾರೆ.<br /><br /> Vijay Kiragandur, the producer of the film 'KGF' revealed himself as the whole collectin of the film and has expressed his happiness about all language audience.