Karnataka BJP OBC Morcha president B.J.Puttaswamy said that two-month-long tour will be taken up under the leadership of senior party leader K.S.Eshwarappa in light of the upcoming Lok Sabha elections 2019.<br /><br />2019ರ ಲೋಕಸಭಾ ಚುನಾವಣೆಗೆ ತಯಾರಿ ಆರಂಭಿಸಿರುವ ಕರ್ನಾಟಕದ ಬಿಜೆಪಿ ನಾಯಕರು ರಾಜ್ಯ ಪ್ರವಾಸ ಮಾಡಲಿದ್ದಾರೆ. ಪಕ್ಷದ ಓಬಿಸಿ ಮೋರ್ಚಾದ ನಾಯಕರು 28 ಲೋಕಸಭಾ ಕ್ಷೇತ್ರಕ್ಕೂ ಭೇಟಿ ನೀಡಲಿದ್ದಾರೆ.