ಎಫ್.ಎಂ ನಲ್ಲಿ ಪಟ ಪಟ ಅಂತ ಮಾತನಾಡುತ್ತಿದ್ದ ರಾಪಿಡ್ ರಶ್ಮಿಗೆ ಮದುವೆ ಆಗಿದೆ ಎಂಬ ವಿಚಾರವೇ ಅನೇಕರಿಗೆ ತಿಳಿದಿರಲಿಲ್ಲ. ಅದ್ಯಾವಾಗ 'ಬಿಗ್ ಬಾಸ್' ವೇದಿಕೆ ಮೇಲೆ ರಾಪಿಡ್ ರಶ್ಮಿ ಕಾಲಿಟ್ಟರೋ, ಆಗಲೇ ರಾಪಿಡ್ ರಶ್ಮಿ 'ಡೇವಿಸ್ ಪತ್ನಿ' ಎಂಬ ಸಂಗತಿ ಜಗಜ್ಜಾಹೀರಾಗಿದ್ದು.<br /><br />Rapid Rashmi speaks about her first marriage. And this is her second marriage.