Rocking Star Yash speaks to the media after IT inquiry. Yash, Kannada actor is furious on a News Channel. What could be the reason? <br /><br /> ಯಶ್ ಮನೆ ಮೇಲೆ ಐಟಿ ದಾಳಿ ನಂತರ ವಿಚಾರಣೆ ಮುಗಿಸಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ಕೊಡುವ ಸಂದರ್ಭದಲ್ಲಿ ಯಶ್ ಕೊಂಚ ಬೇಸರಗೊಂಡಿದ್ದರು. ಒಂದು ಚಾನೆಲ್ ಮೇಲೆ ಸಿಟ್ಟು ಮಾಡಿಕೊಂಡಿದ್ದರು. ಒಂದು ನ್ಯೂಸ್ ಚಾನೆಲ್ ಮೇಲೆ ಯಶ್ ಗೆ ಯಾಕಿಷ್ಟು ಸಿಟ್ಟು?