ಕರ್ನಾಟಕದಲ್ಲಿ ಇದೀಗ ಬೆರಳು ಮಡಚಿ, ತಲೆ ಎಣಿಸಬೇಕಾದ ಕಾಲ ಬಂದಿದೆ. ಎಲ್ಲಿ ನೋಡಿದರೂ ಇಗೋ ಸರಕಾರ ಬಿತ್ತಂತೆ, ಅಗೋ ಮುಗಿದೇ ಹೋಯಿತು. ಸಂಕ್ರಾಂತಿ, ಎಳ್ಳು-ಬೆಲ್ಲದ ಮಾತು. ಆದರೆ ಲೆಕ್ಕಾಚಾರಗಳು ಏನು ಹೇಳುತ್ತವೆ ಅಂತ ನೋಡಬೇಕಲ್ಲ. ಅದನ್ನು ನಿಮ್ಮ ಮುಂದೆ ತೆರೆದಿಡುವ ಪ್ರಯತ್ನ ಇದು.<br /><br />Now, Karnataka political development become talk of the nation. Will operation lotus get success? Here is the calculation of Congress, JDS and BJP and possible move by saffron party.
