Operation lotus become most debatable topic in Karnataka. But is that much serious to think for JDS- Congress? Here is an analysis by different angles to understand current scenario and how BJP playing mind game by sitting in Delhi? <br /><br /> ದೆಹಲಿಯಲ್ಲಿ ಕೂತು ಯಡಿಯೂರಪ್ಪ ಅವರು ಆಡುತ್ತಿರುವ ಆಟದ ಹಿಂದಿನ ಲೆಕ್ಕಾಚಾರಗಳು ಏನಿರಬಹುದು. ಅಸಲಿಗೆ ಯಡಿಯೂರಪ್ಪ ಮತ್ತಿತರ ನಾಯಕರನ್ನು ದೆಹಲಿಗೆ ಕರೆದಿರುವುದೇ ಮುಂಬರುವ ಲೋಕಸಭೆ ಚುನಾವಣೆಗೆ ಕರ್ನಾಟಕಕ್ಕೆ ಎಂಥ ಗೇಮ್ ಪ್ಲಾನ್ ರೂಪಿಸಬೇಕು ಎಂದು ಚರ್ಚಿಸುವ ಸಲುವಾಗಿ.<br />