Surprise Me!

KGF Kannada movie : 'ಕೆ.ಜಿ.ಎಫ್' ಚಿತ್ರ ವೀಕ್ಷಿಸಿ ಶಿಳ್ಳೆ ಹೊಡೆದ ತಮಿಳು ನಟ ವಿಜಯ್.!

2019-01-18 9 Dailymotion

''ಕನ್ನಡದ ಸೆನ್ಸೇಷನ್ 'ಕೆ.ಜಿ.ಎಫ್' ಚಿತ್ರವನ್ನು ದಳಪತಿ ವಿಜಯ್ ವೀಕ್ಷಿಸಿ ಚಿತ್ರತಂಡಕ್ಕೆ ಭೇಷ್ ಎಂದಿದ್ದಾರೆ. ಅಂದ್ಹಾಗೆ, 'ಕೆ.ಜಿ.ಎಫ್' ಬಿಡುಗಡೆ ಆದಾಗಿನಿಂದಲೂ, ಚಿತ್ರವನ್ನು ನೋಡಲು ವಿಜಯ್ ಕಾಯುತ್ತಿದ್ದರು'' ಎಂದು ಹರಿಚರಣ್ ಪುಡಿಪೆಡ್ಡಿ ಟ್ವೀಟ್ ಮಾಡಿದ್ದಾರೆ.<br /><br /> Tamil Actor Vijay watched Tamil version of Kannada Movie KGF at special screening in Chennai.

Buy Now on CodeCanyon