Surprise Me!

ಬಿ ಎಸ್ ಯಡಿಯೂರಪ್ಪ ಆಪರೇಷನ್ ಕಮಲದಿಂದ ಹಿಂದೆ ಸರಿಯಲು ಕಾರಣ ಇದೇನಾ? | Oneindia Kannada

2019-01-21 1,192 Dailymotion

Is BJP State President BS Yeddyurappa intentionally slowed down Operation Kamala activities. Once Ramesh Jarkiholi demanded DK Shivakumar should be removed from cabinet, BSY slowed from activities? <br /><br />ಆಪರೇಷನ್ ಕಮಲಕ್ಕೆ ಮುಖ್ಯ ಸೂತ್ರಧಾರರಾಗಿದ್ದ ರಮೇಶ್ ಜಾರಕಿಹೊಳಿ, ಸಚಿವ ಸ್ಥಾನ ಅಥವಾ ಇತರ ಯಾವುದೇ ಆಯಕಟ್ಟಿನ ಹುದ್ದೆಯನ್ನು ಬಯಸಿದವರಲ್ಲ. ಅವರು ಬಿಜೆಪಿ ಜೊತೆ ಕೈಜೋಡಿಸಲು ಮುಂದಾಗಿದ್ದು ಮುಖ್ಯಮಂತ್ರಿ ಕುಮಾರಸ್ವಾಮಿ ಮೇಲಿನ ಸಿಟ್ಟಾನಿಂದಾಗಲಿ ಅಥವಾ ರಾಜ್ಯ ಕಾಂಗ್ರೆಸ್ ಮುಖಂಡರ ಮೇಲಿನ ಮನಸ್ತಾಪದಿಂದಲ್ಲ.<br />

Buy Now on CodeCanyon