PM Narendra Modi remembered Siddaganga Seer in 'Pravasi Bharathiya Divas' program in Varanasi. He said his service towards people and society will be always remembered by Indians.<br /><br /> ವಾರಣಾಸಿಯಲ್ಲಿ 'ಪ್ರವಾಸಿ ಭಾರತ್ ದಿವಸ್' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಕಾರ್ಯಕ್ರಮದಲ್ಲಿ ಸಿದ್ದಗಂಗಾ ಶ್ರೀಗಳನ್ನು ನೆನಪಿಸಿಕೊಂಡು ಸಂತಾಪ ಸೂಚಿಸಿದ್ದಾರೆ.