Surprise Me!

Siddaganga Swamiji :ಸದ್ಯದಲ್ಲೇ ಬೆಳ್ಳಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ ಲಿಂಗೈಕ್ಯ ಡಾ ಶಿವಕುಮಾರ ಸ್ವಾಮೀಜಿಗಳು

2019-01-23 245 Dailymotion

Tumkur Siddaganga mutt Sri Shivakumara Swamiji passed away on January 21st. Dr Shivakumara Swamiji was popularly known as Trividha Dasohi. Now an information has been received saying Dr Shivakumara Swamiji will be soon seen on Silver Screen. Watch video<br /><br />ಆನಂದ್ ಸಿನಿಮಾಸ್ ಬ್ಯಾನರ್ ನಲ್ಲಿ ನಿರ್ಮಾಣ ಗೊಂಡಿರುವ ಚಿತ್ರ "ಸೆಪ್ಲಿಮೆಂಟರಿ" ಈ ಚಿತ್ರವನ್ನು ಪ್ರಾಧ್ಯಾಪಕರಾದ ಡಾ,, ದೇವರಾಜ್ ರವರು ಮೊದಲ ಬಾರಿಗೆ ಆಕ್ಷನ್ ಕಟ್ ಹೇಳುವ ಮೂಲಕ ನಿರ್ದೇಶಕರಾಗಿದ್ದಾರೆ. ಈ ಚಿತ್ರದಲ್ಲಿ ಮತ್ತೊಂದು ವಿಶೇಷ ವೆಂದರೆ ನಮ್ಮನ್ನೆಲ್ಲ ಅಗಲಿ ಶಿವೈಕ್ಯರಾದ ಶ್ರೀ ಶ್ರೀ ಶ್ರೀ ಡಾ,, ಶಿವಕುಮಾರ ಮಾಹಾ ಸ್ವಾಮೀಜಿಗಳು ಅಭಿನಯಿಸಿದ್ದಾರೆ.<br />

Buy Now on CodeCanyon