ಕರ್ನಾಟಕದಲ್ಲೇ ಕನ್ನಡ ಚಿತ್ರಗಳನ್ನ ಕೇಳುವವರಿಲ್ಲ. ಎಂತೆಂಥ ಕನ್ನಡ ಸಿನಿಮಾಗಳೇ ಕೇವಲ ಎರಡ್ಮೂರು ವಾರಕ್ಕೆ ಎತ್ತಂಗಡಿ ಆಗಿರುವ ಉದಾಹರಣೆ ಇನ್ನೂ ನಮ್ಮ ಕಣ್ಣ ಮುಂದಿದೆ. ಅಂಥದ್ರಲ್ಲಿ ರಾಕಿಂಗ್ ಸ್ಟಾರ್ ಯಶ್ ಹವಾ ಬರೀ ಕರ್ನಾಟಕದಲ್ಲಿ ಅಲ್ಲ.. ಕರುನಾಡಿನ ಗಡಿಯಾಚೆ, ಸಪ್ತ ಸಾಗರದಾಚೆಗೂ ಜೋರಾಗಿದೆ.<br /><br /> Here is the list of countries where Rocking Star Yash starrer KGF is screened. Have a look.