As per the India today mood of the nation poll survey of Lok Sabha elections 2019, NDA winning in 281 seats and UPA in 122 Mahagatabandhan winning in 140 seats. <br /><br />ಲೋಕಸಭೆ ಚುನಾವಣೆ 2019 ರ ಬಗ್ಗೆ ಇಂಡಿಯಾ ಟುಡೆಯು 'ಮೂಡ್ ಆಫ್ ದಿ ನೇಶನ್' ಸಮೀಕ್ಷೆ ನಡೆಸಿದ್ದು, ಚುನಾವಣೆಯಲ್ಲಿ ಯಾವ ಪಕ್ಷ ಎಷ್ಟು ಸೀಟು ಗಳಿಸುತ್ತದೆ, ಗೆಲುವು ಯಾರಿಗೆ ಎಂದು ಅಂದಾಜಿಸಿದೆ.<br />