Surprise Me!

ಹಳೆಯ ಕಾರು ಹೊಸರಂತೆ ಕಾಣಬೇಕೆ? ಹಾಗಾದ್ರೆ ಭೇಟಿ ನೀಡಿ 3M ಕಾರ್ ಕೇರ್

2019-01-29 231 Dailymotion

ಹಲವು ಹೊಸ ಸವಾಲುಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿರುವ 3ಎಂ ಕಾರ್ ಕೇರ್ ಸಂಸ್ಥೆಯು ಕಾರುಗಳ ನಿರ್ವಹಣೆಯಲ್ಲಿ ಅಂತರಾಷ್ಟ್ರೀಯ ಮಟ್ಟದ ಸೇವೆಗಳನ್ನು ನೀಡುತ್ತಿದ್ದು, ಹಳೆಯ ಕಾರುಗಳಿಗೆ ಮರುಜೀವ ನೀಡುವ 3ಎಂ ಕಾರ್ ಕೇರ್ ಟಿಪ್ಸ್‌ಗಳು ಕಾರು ಮಾಲೀಕರನ್ನು ಸೆಳೆಯದೇ ಇರಲಾರವು. ಸದ್ಯ 70 ರಾಷ್ಟ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 3ಎಂ ಸಂಸ್ಥೆಯು ನಮ್ಮ ಬೆಂಗಳೂರಿನಲ್ಲಿಯೂ ಸಹ ತನ್ನ ಮೊದಲ ಕಾರ್ ಕೇರ್ ಸರ್ವಿಸ್ ಸೆಂಟರ್ ಅನ್ನು ತೆರೆದಿದ್ದು, ಡ್ರೈವ್‌ಸ್ಪಾರ್ಕ್ ತಂಡಕ್ಕೂ ಆಹ್ವಾನ ನೀಡುವ ಕಾರು ನಿರ್ವಹಣೆಯಲ್ಲಿ ಆಗುತ್ತಿರುವ ಕೆಲವು ಮಹತ್ವದ ಮಾಹಿತಿಗಳನ್ನು ಹಂಚಿಕೊಂಡಿದೆ.<br /><br />#3MCarCare #3M #3MCarDetailing #CarDetailing #PPF #PaintProtectionFilm #3MDetailing #3MCare

Buy Now on CodeCanyon