Surprise Me!

Union Budget 2019 : ಲೋಕಸಭಾ ಚುನಾವಣೆ 2019ಕ್ಕೆ ಎಫೆಕ್ಟ್ ನೀಡುವ ಈ 5 ಮೋದಿ ಸರ್ಕಾರದ ಘೋಷಣೆಗಳು

2019-02-01 1 Dailymotion

Union Budget 2019 : 5 announcements which may affect Lok Sabha elections 2019. From no income tax till 5 lakh of income to Kisan Samman Nidhi scheme NDA government pronounces the budget keeping on an eye on Lok Sabha elections 2019.<br /><br />ಲೋಕಸಭಾ ಚುನಾವಣೆಗೂ ಮುನ್ನ ಮೋದಿ ಸರ್ಕಾರದ ಬಳಿ ಇದ್ದ ಮಧ್ಯಂತರ ಬಜೆಟ್ ಎಂಬ ಪ್ರಬಲ ಅಸ್ತ್ರವನ್ನು ಅಷ್ಟೇ ಪ್ರಭಾವಶಾಲಿಯಾಗಿ ಸರ್ಕಾರ ಹೂಡಿದೆ. ಬಜೆಟ್ ನಲ್ಲಿ ಆದಾಯ ತೆರಿಗೆ ಮಿತಿಯನ್ನು 2.5 ಲಕ್ಷ ರೂ.ನಿಂದ 5 ಲಕ್ಷ ರೂ.ವರೆಗೆ ಏರಿಸಿದ್ದು, ಚುನಾವಣೆಯ ಮೇಲೆ ಮಹತ್ವದ ಪರಿಣಾಮ ಬೀರುವ ಸಾಧ್ಯತೆ ಇದೆ.<br />

Buy Now on CodeCanyon