ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷೆಯ ಸಿನಿಮಾ ಯಜಮಾನ ಈಗಾಗಲೇ ಹಾಡುಗಳ ಮೂಲಕ ಅಬ್ಬರಿಸುತ್ತಿದೆ. ಯಜಮಾನನ ಮೂರು ಹಾಡುಗಳು ರಿಲೀಸ್ ಆಗಿದ್ದು, ಒಂದಕ್ಕಿಂತ ಮತ್ತೊಂದು ದಾಖಲೆಗಳನ್ನ ಧೂಳಿಪಟ ಮಾಡ್ತಿದೆ.<br /><br />Darshan starrer yajamana movie trailer is ready to see. trailer date to be announced very soon. but, When will yajamana release?