The creative director, producer and host of the hit Kannada TV shows Srujan Lokesh is may be back to Zee kannada with new venture.<br /><br /><br /> ಸ್ಯಾಂಡಲ್ ವುಡ್ ನಟ ಸೃಜನ್ ಲೋಕೇಶ್ ಕಿರುತೆರೆ ಪ್ರೇಕ್ಷಕರಿಗೆ ಅಚ್ಚು ಮೆಚ್ಚು. 'ಮಜಾ ಟಾಕೀಸ್' ಮೂಲಕ ಕರ್ನಾಟಕ ರಾಜ್ಯಾದ್ಯಂತ ಅಭಿಮಾನಿಗಳನ್ನ ಹೊಂದಿರುವ ನಟ ಈಗ ಹೊಸ ಸುದ್ದಿಯನ್ನ ನೀಡಿದ್ದಾರೆ.<br />