Surprise Me!

Pailwan movie : ಸುದೀಪ್ ಪೈಲ್ವಾನ್ ಟೈಟಲ್ ಹಾಡಿಗೆ ಡಾನ್ಸ್ ಹೇಳಿಕೊಡಲು ಬಂದ್ರು ಬಾಲಿವುಡ್ ಡಾನ್ಸ್ ಮಾಸ್ಟರ್

2019-02-04 1 Dailymotion

ಬಾಲಿವುಡ್ ನಲ್ಲಿ ಬಹುಬೇಡಿಕೆ ಹೊಂದಿರುವ ಕೊರಿಯೋಗ್ರಾಫರ್ ಗಣೇಶ್ ಆಚಾರ್ಯ ಇದೀಗ ಸಾಂಡಲ್ ವುಡ್ ಗೆ ಬಂದಿದ್ದಾರೆ. ಅದು ಕಿಚ್ಚ ಸುದೀಪ್ ಅಭಿನಯದ ಚಿತ್ರಕ್ಕೆ ಎಂಬುದು ಇಂಟರೆಸ್ಟಿಂಗ್ ವಿಷಯ. <br /><br />Bollywood Choreographer joins Pailwan movie team to teach Dance to Sudeep for title song

Buy Now on CodeCanyon