Former DCM R Ashoka gets another chance, he is the in charge of PM Narendra Modi's election campaign in Karnataka. Modi scheduled to kick start election campaign on Feb 10 at Hubballi.<br /><br />ಲೋಕಸಭೆ ಚುನಾವಣೆಗೆ ರಣಕಹಳೆ ಮೊಳಗಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಹುಬ್ಬಳ್ಳಿಗೆ ಆಗಮಿಸುತ್ತಿರುವ ಸುದ್ದಿ ಗೊತ್ತಿರಬಹುದು. ಕರ್ನಾಟಕದಲ್ಲಿ ಈ ಸಮಾವೇಶದ ಮೂಲಕ ಚುನಾವಣಾ ಪ್ರಚಾರ ಆರಂಭಗೊಳ್ಳುವುದರಿಂದ ಸಮಾವೇಶ ಭಾರಿ ಯಶಸ್ಸುಗೊಳಿಸುವುದು ಬಿಜೆಪಿಯ ಗುರಿಯಾಗಿದೆ. ಈ ಗುರಿ ಮುಟ್ಟುವ ಹೊಣೆ ಮತ್ತೊಮ್ಮೆ ಮಾಜಿ ಸಚಿವ ಆರ್ ಅಶೋಕ ಅವರ ಹೆಗಲಿಗೆ ಬಿದ್ದಿದೆ.<br />