Surprise Me!

ಮಮತಾ ವಿರುದ್ಧ ಮಾಡಿದ್ದ ಹಳೆಯ ಟ್ವೀಟ್ ಮರೆತರೇ ರಾಹುಲ್‌? | Oneindia Kannada

2019-02-05 384 Dailymotion

ಶಾರದಾ ಚಿಟ್‌ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಆಯುಕ್ತರನ್ನು ಬಂಧಿಸಲು ಹೋದ ಸಿಬಿಐ ಅಧಿಕಾರಿಗಳನ್ನೇ ಕೋಲ್ಕತಾ ಪೊಲೀಸರು ಬಂಧಿಸಿದ ಘಟನೆಯಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಬೆಂಬಲ ವ್ಯಕ್ತಪಡಿಸಿದ್ದಾರೆ.<br /><br />BJP dugged out Congress tweets of Rahul Gandhi's statement against Mamata Banerjee related to chit fund case and mocks him as he was suffering from multiple personality disorder.<br />

Buy Now on CodeCanyon