Nata Sarvabhouma movie is releasing on February 7th. Kannada actress Rachita Ram Rachita Ram reveals the secrets of Nata Sarvabhouma. The film starring Puneeth Rajkumar, Rachita ram, Anupama Parameswaran.<br /><br />ಡಿಂಪಲ್ ಕ್ವೀನ್ ರಚಿತಾ ರಾಮ್ ಈ ವರ್ಷ ಸಿಕ್ಕಾಪಟ್ಟೆ ಬ್ಯುಸಿ. 'ಸೀತಾರಾಮ ಕಲ್ಯಾಣ'ದ ಯಶಸ್ಸಿನ ನಂತರ ಈಗ 'ನಟಸಾರ್ವಭೌಮ'ನ ಜೊತೆ ಮತ್ತೆ ಚಿತ್ರಮಂದಿರಕ್ಕೆ ಬರ್ತಿದ್ದಾರೆ. 'ಚಕ್ರವ್ಯೂಹ' ಸಿನಿಮಾದ ಬಳಿಕ ಅಪ್ಪುಗೆ ನಾಯಕಿಯಾಗಿರುವ ರಚಿತಾ ಈ ಬಾರಿ ಹಾರರ್ ಥ್ರಿಲ್ಲರ್ ಮೂಲಕ ಎಂಟ್ರಿಕೊಟ್ಟಿದ್ದಾರೆ. ನಟಸಾರ್ವಭೌಮನ ಬಗ್ಗೆ ಕುತೂಹಲಕಾರಿ ವಿಷಯಗಳನ್ನ ಬಿಚ್ಚಿಟ್ಟಿದ್ದಾರೆ ರಚಿತಾ ರಾಮ್