Indian women cricketer Veda Krishnamurthy watched actor Puneeth Rajkumar's 'Nata Sarvabhouma' kannada movie. Here is her Twitter reaction<br /><br /><br />ನಿನ್ನೆ ಬಿಡುಗಡೆಯಾದ 'ನಟ ಸಾರ್ವಭೌಮ' ಸಿನಿಮಾಗೆ ಪ್ರೇಕ್ಷಕರಿಂದ ದೊಡ್ಡ ಪ್ರತಿಕ್ರಿಯೆ ಸಿಕ್ಕಿದೆ. ಇದೀಗ ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ವೇದ ಕೃಷ್ಣ ಮೂರ್ತಿ ಸಹ ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ.